ಕೊಡವ ಜನಾಂಗ ಮತ್ತು ಕೊಡವ ಭಾಷಿಕ 21 ಸಮುದಾಯಗಳು ಸೇರಿದಂತೆ ಸಂಸ್ಕೃತಿಯ ಸಮಗ್ರ ಅಸ್ತಿತ್ವದ ಮೇಲೆ ನಡೆಯುತ್ತಿರುವ ಜನಾಂಗೀಯ ತಾರತಮ್ಯ, ದಬ್ಬಾಳಿಕೆ ಹಾಗು ಸಂವಿಧಾನಾತ್ಮಕ ಹಕ್ಕು ಗಳನ್ನು ಕಸಿಯುವ ಹಾಗು ತಡೆಯುವ ಯತ್ನದ ಕುರಿತಂತೆ…. ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ

Read More »

ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸೃತಿಯ ಭದ್ರತೆಗಾಗಿ ಮತ್ತು ಸಂವಿಧಾನಬದ್ದವಾಗಿ ಹಕ್ಕು ಮತ್ತು ಸೌಲಭ್ಯಗಳ ಭೇಡಿಕೆಯನ್ನು ಮುಂದಿಟ್ಟು ಕುಟ್ಟದಿಂದ ಮಡಿಕೇರಿಗೆ ನಡೆಯುವ ಪಾದಯಾತ್ರೆಯ ಕುರಿತು…

ಅಖಿಲ ಕೊಡವ ಸಮಾಜದ ಪತ್ರಿಕಾ ಘೋಷ್ಠಿ/ಪ್ರಕಟಣೆಸ್ಥಳ: ಪ್ರೆಸ್ ಕ್ಲಬ್ ಮಡಿಕೇರಿದಿನಾಂಕ: 30-01-2025 ಗೆ,ಮಾನ್ಯ ಸಂಪಾದಕರು/ ವರದಿಗಾರರು,ರಾಷ್ಟ್ರ/ರಾಜ್ಯ/ ಜಿಲ್ಲಾ/ ಸ್ತಳೀಯಮಟ್ಟದ ಮುದ್ರಣ/ವಿದ್ಯುನ್ಮಾನ/ ಡಿಜಿಟಲ್ ಮಾದ್ಯಮಗಳು. ಮಾನ್ಯರೆ,ವಿಷಯ: ಕೊಡವ ಮತ್ತು

Read More »

ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ ಕಟ್ಟೆಮಾಡು ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಪ್ರಕರಣ

ಅಖಿಲ ಕೊಡವ ಸಮಾಜದ ಪತ್ರಿಕಾ ಘೋಷ್ಠಿ/ಪ್ರಕಟಣೆ ಸ್ಥಳ: ಪ್ರೆಸ್ ಕ್ಲಬ್ ಮಡಿಕೇರಿದಿನಾಂಕ: 18-01-2025 ವಿಷಯ: ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ

Read More »

ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರವೇಶಕ್ಕೆ ಅನಗತ್ಯ ಅಡಚಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ವಿಚಾರ ಮಂಡನೆ.

ಅಖಿಲ ಕೊಡವ ಸಮಾಜ ಪತ್ರಿಕಾ ಗೋಷ್ಠಿ ಪ್ರೆಸ್ ಕ್ಲಬ್ ಮಡಿಕೇರಿದಿನಾಂಕ: 04-01-2025 ವಿಷಯ: ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ

Read More »

2024 ಡಿಸೆಂಬರ್ 15 ರಂದು ಹುಣ್ಣಿಮೆಯಾದರೂ “ಪುತ್ತರಿ”ಆಗದು ಯಾಕೆ?

ಕೊಡಗಿನ ಪ್ರಮುಖ ಭತ್ತದ ಬೆಳೆಯ ಸುಗ್ಗಿ ಹಬ್ಬ, ಅದರಲ್ಲೂ ಕೊಡವರ, ಕೊಡವ ಭಾ಼ಷಿಕರ, ಅಷ್ಟೇ ಏಕೆ ಕೊಡಗಿನ ಎಲ್ಲಾ ಸಮುದಾಯಗಳೂ ವಿಶೇಷವಾಗಿ ಎದುರು ನೋಡುವ, ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡು

Read More »