ಕೊಡವ ಜನಾಂಗದವರನ್ನು ಜಾತಿಜನಗಣತಿಯ ಸಂದರ್ಭದಲ್ಲಿ ಧರ್ಮ ಮತ್ತು ಜಾತಿ ಕಲಂ ಗಳೆರಡರಲ್ಲೂ “ಕೊಡವ” ಎಂದು ದಾಖಲಿಸಲು ಅಖಿಲ ಕೊಡವ ಸಮಾಜದ ಮನವಿ
ವಿರಾಜಪೇಟೆ:
ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ರಾಜ್ಯದ ಸಮಗ್ರ ಜನತೆಯ ಜಾತಿ ಜನಗಣತಿ ನಡೆಯಲಿದ್ದು ಕೊಡವ ...






